-
ಕೀರ್ತನೆ 135:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಆಕಾಶ, ಭೂಮಿ, ಸಮುದ್ರ ಮತ್ತು ಅದ್ರ ಆಳದಲ್ಲೂ,
ಯೆಹೋವ ತನಗೆ ಇಷ್ಟವಾಗಿದ್ದನ್ನೆಲ್ಲ ಮಾಡ್ತಾನೆ.+
-
-
ಯೆಶಾಯ 55:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಮಳೆ ಮತ್ತು ಮಂಜು ಆಕಾಶದಿಂದ ಬಿದ್ದು
ಭೂಮಿಯನ್ನ ತೋಯಿಸಿ ಬೀಜಗಳನ್ನ ಮೊಳಕೆಯೊಡೆಸಿ ಅವು ಫಲ ಕೊಡೋ ತರ ಮಾಡಿ,
ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರವನ್ನೂ ಕೊಡದೆ ಹೇಗೆ ಸುಮ್ಮನೆ ವಾಪಸ್ ಹೋಗಲ್ವೋ
ಅದು ನಿಜವಾಗದೆ ನನ್ನ ಹತ್ರ ವಾಪಸ್ ಬರಲ್ಲ.+
ಅದು ನನ್ನ ಇಷ್ಟವನ್ನೆಲ್ಲ ಖಂಡಿತ ನೆರವೇರಿಸುತ್ತೆ,+
ನಾನು ಯಾವ ಕೆಲಸಕ್ಕಾಗಿ ಅದನ್ನ ಕಳಿಸ್ತೀನೋ ಆ ಕೆಲಸವನ್ನ ಸಫಲಗೊಳಿಸಿನೇ ಅದು ವಾಪಸ್ ಬರುತ್ತೆ.
-