ಯೆಶಾಯ 12:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+ ಯೆಶಾಯ 51:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನನ್ನ ನೀತಿ ಸಮೀಪಿಸ್ತಿದೆ.+ ನಾನು ಕೊಡಲಿರೋ ರಕ್ಷಣೆ ದಾರಿಯಲ್ಲಿದೆ,+ನನ್ನ ಕೈಗಳು ಜನಾಂಗಗಳಿಗೆ ನ್ಯಾಯ ತೀರಿಸ್ತವೆ.+ ದ್ವೀಪಗಳು ನನ್ನಲ್ಲಿ ನಿರೀಕ್ಷೆ ಇಡ್ತವೆ,+ನಾನು ಕ್ರಿಯೆಗೈಬೇಕಂತ ಜನಾಂಗಗಳು ನನಗಾಗಿ ಕಾಯ್ತವೆ. ಯೆಶಾಯ 62:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+
2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+
5 ನನ್ನ ನೀತಿ ಸಮೀಪಿಸ್ತಿದೆ.+ ನಾನು ಕೊಡಲಿರೋ ರಕ್ಷಣೆ ದಾರಿಯಲ್ಲಿದೆ,+ನನ್ನ ಕೈಗಳು ಜನಾಂಗಗಳಿಗೆ ನ್ಯಾಯ ತೀರಿಸ್ತವೆ.+ ದ್ವೀಪಗಳು ನನ್ನಲ್ಲಿ ನಿರೀಕ್ಷೆ ಇಡ್ತವೆ,+ನಾನು ಕ್ರಿಯೆಗೈಬೇಕಂತ ಜನಾಂಗಗಳು ನನಗಾಗಿ ಕಾಯ್ತವೆ.
11 ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+