2 ಯಾಕಂದ್ರೆ, “ಕೃಪೆ ತೋರಿಸೋ ಕಾಲದಲ್ಲಿ ನಾನು ನಿನ್ನ ಮಾತನ್ನ ಕೇಳಿಸ್ಕೊಂಡೆ. ರಕ್ಷಣೆಯ ದಿನ ನಾನು ನಿನಗೆ ಸಹಾಯ ಮಾಡಿದೆ” ಅಂತ ದೇವರು ಹೇಳ್ತಾನೆ.+ ಆತನು ವಿಶೇಷವಾಗಿ ಕೃಪೆ ತೋರಿಸೋ ಕಾಲ ಇದೇ. ಇದೇ ರಕ್ಷಣೆಯ ದಿನ.
7 ಕ್ರಿಸ್ತ ಭೂಮಿ ಮೇಲೆ ಜೀವಿಸ್ತಿದ್ದಾಗ ತನ್ನನ್ನ ಮರಣದಿಂದ ಕಾಪಾಡೋಕೆ ಆಗೋ ದೇವರಿಗೆ ಗಟ್ಟಿಯಾಗಿ ಕೂಗ್ತಾ ಅತ್ತು ಅತ್ತು+ ಅಂಗಲಾಚಿ ಬೇಡಿದ, ವಿನಂತಿಗಳನ್ನ ಮಾಡಿದ. ಆತನು ದೇವರಿಗೆ ಭಯಪಟ್ಟಿದ್ರಿಂದ ಆತನ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಟ್ಟನು.