ಯೆಶಾಯ 32:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅವ್ರಲ್ಲಿ ಪ್ರತಿಯೊಬ್ರೂ ಬಿರುಗಾಳಿಯಿಂದ ಮರೆಮಾಡೋ ಆಸರೆ ತರ ಇರ್ತಾರೆ,ಭಾರಿ ಮಳೆಯಾಗುವಾಗ ಸಿಗೋ ಆಶ್ರಯದ ತರ ಇರ್ತಾರೆ,ಮರುಭೂಮಿಯ ನೀರಿನ ತೊರೆಗಳ ತರ ಇರ್ತಾರೆ,+ಬರಡು ಭೂಮಿಯಲ್ಲಿ ನೆರಳು ಕೊಡೋ ದೊಡ್ಡ ಬಂಡೆ ತರ ಇರ್ತಾರೆ.
2 ಅವ್ರಲ್ಲಿ ಪ್ರತಿಯೊಬ್ರೂ ಬಿರುಗಾಳಿಯಿಂದ ಮರೆಮಾಡೋ ಆಸರೆ ತರ ಇರ್ತಾರೆ,ಭಾರಿ ಮಳೆಯಾಗುವಾಗ ಸಿಗೋ ಆಶ್ರಯದ ತರ ಇರ್ತಾರೆ,ಮರುಭೂಮಿಯ ನೀರಿನ ತೊರೆಗಳ ತರ ಇರ್ತಾರೆ,+ಬರಡು ಭೂಮಿಯಲ್ಲಿ ನೆರಳು ಕೊಡೋ ದೊಡ್ಡ ಬಂಡೆ ತರ ಇರ್ತಾರೆ.