ಯೆಹೆಜ್ಕೇಲ 34:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅವುಗಳನ್ನ ನೋಡ್ಕೊಳ್ಳೋಕೆ ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ.+ ನನ್ನ ಸೇವಕ ದಾವೀದನೇ+ ಆ ಕುರುಬ. ಅವನು ಅವುಗಳನ್ನ ಮೇಯಿಸ್ತಾನೆ. ಅವನೇ ಅವುಗಳ ಕುರುಬನಾಗಿದ್ದು ಅವುಗಳನ್ನ ಮೇಯಿಸ್ತಾನೆ.+
23 ಅವುಗಳನ್ನ ನೋಡ್ಕೊಳ್ಳೋಕೆ ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ.+ ನನ್ನ ಸೇವಕ ದಾವೀದನೇ+ ಆ ಕುರುಬ. ಅವನು ಅವುಗಳನ್ನ ಮೇಯಿಸ್ತಾನೆ. ಅವನೇ ಅವುಗಳ ಕುರುಬನಾಗಿದ್ದು ಅವುಗಳನ್ನ ಮೇಯಿಸ್ತಾನೆ.+