ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 44:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಆಕಾಶವೇ, ಹರ್ಷಧ್ವನಿಗೈ,

      ಯಾಕಂದ್ರೆ ಯೆಹೋವ ಇದನ್ನ ಮಾಡಿದ್ದಾನೆ!

      ಭೂಮಿಯೇ, ಗೆಲುವಿನ ಸಂಭ್ರಮವನ್ನ ಆಚರಿಸು!

      ಬೆಟ್ಟಗಳೇ, ಅರಣ್ಯವೇ, ಅದ್ರಲ್ಲಿರೋ ಎಲ್ಲ ಮರಗಳೇ

      ಸಂತೋಷದಿಂದ ಜೈಕಾರ ಹಾಕಿ!+

      ಯಾಕಂದ್ರೆ ಯೆಹೋವ ಯಾಕೋಬನನ್ನ ಬಿಡಿಸಿದ್ದಾನೆ.

      ಇಸ್ರಾಯೇಲಲ್ಲಿ ತನ್ನ ವೈಭವವನ್ನ ತೋರಿಸ್ತಾನೆ.”+

  • ಯೆಶಾಯ 61:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಚೀಯೋನಿನ ವಿಷ್ಯದಲ್ಲಿ ದುಃಖ ಪಡ್ತಿರುವವ್ರಿಗೆ

      ಬೂದಿಯ ಬದಲಾಗಿ ಅಲಂಕರಿಸಿದ ತಲೆಯುಡುಪನ್ನ,

      ಗೋಳಾಟದ ಬದಲಾಗಿ ಅತ್ಯಾನಂದದ ತೈಲವನ್ನ,

      ಕುಂದಿಹೋಗಿರೋ ಮನದ ಬದಲಾಗಿ ಸ್ತುತಿಯ ವಸ್ತ್ರವನ್ನ ಕೊಡೋಕೆ ಆತನು ನನ್ನನ್ನ ಕಳಿಸಿದ್ದಾನೆ.

      ಅವ್ರನ್ನ ನೀತಿಯ ಮರಗಳು ಅಂತ,

      ತನ್ನ ಮಹಿಮೆಗಾಗಿ ಯೆಹೋವ ನೆಟ್ಟಿರೋ ಸಸಿಗಳು ಅಂತ ಕರೆಯಲಾಗುತ್ತೆ.+

  • ಯೆರೆಮೀಯ 31:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 “ಆಗ ಕನ್ಯೆ ಖುಷಿಯಿಂದ ಕುಣಿದಾಡ್ತಾಳೆ.

      ಯುವಕರು ವಯಸ್ಸಾದವರು ಜೊತೆಯಾಗಿ ಕುಣಿತಾರೆ.+

      ಅವ್ರ ದುಃಖ ತೆಗೆದು ಸಂತೋಷಪಡೋ ತರ ಮಾಡ್ತೀನಿ.+

      ಅವ್ರನ್ನ ಸಮಾಧಾನ ಮಾಡಿ, ಅವರು ತಮ್ಮ ನೋವನ್ನ ಬಿಟ್ಟು ಖುಷಿಯಿಂದ ಇರೋ ಹಾಗೆ ಮಾಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ