ಯೆಶಾಯ 44:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 “ಯಾಕೋಬನೇ, ಇಸ್ರಾಯೇಲೇ, ಈ ವಿಷ್ಯಗಳನ್ನ ನೆನಪಿಸ್ಕೊ,ಯಾಕಂದ್ರೆ ನೀನು ನನ್ನ ಸೇವಕ. ನಾನು ನಿನ್ನನ್ನ ಸೃಷ್ಟಿಸಿದೆ, ನೀನು ನನ್ನ ಸೇವಕ.+ ಇಸ್ರಾಯೇಲೇ, ನಾನು ನಿನ್ನನ್ನ ಮರೆಯಲ್ಲ.+ ಯೆರೆಮೀಯ 31:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಯೆಹೋವ ಹೇಳೋದು ಏನಂದ್ರೆ “ಎಫ್ರಾಯೀಮ ನನ್ನ ಪ್ರೀತಿಯ ಮಗ ಅಲ್ವಾ? ನನ್ನ ಮುದ್ದು ಮಗು ಅಲ್ವಾ?+ ನಾನು ಅವನನ್ನ ಎಷ್ಟೋ ಸಲ ಗದರಿಸಿದ್ರೂ ನನಗೆ ಈಗ್ಲೂ ತುಂಬ ನೆನಪಾಗ್ತಾನೆ. ಹಾಗಾಗಿ ಅವನನ್ನ ನೆನಸ್ಕೊಂಡಾಗೆಲ್ಲ ನನ್ನ ಕರುಳು ಚುರ್ರೆನ್ನುತ್ತೆ.+ ನಾನು ಖಂಡಿತ ಅವನಿಗೆ ಕನಿಕರ ತೋರಿಸ್ತೀನಿ.”+
21 “ಯಾಕೋಬನೇ, ಇಸ್ರಾಯೇಲೇ, ಈ ವಿಷ್ಯಗಳನ್ನ ನೆನಪಿಸ್ಕೊ,ಯಾಕಂದ್ರೆ ನೀನು ನನ್ನ ಸೇವಕ. ನಾನು ನಿನ್ನನ್ನ ಸೃಷ್ಟಿಸಿದೆ, ನೀನು ನನ್ನ ಸೇವಕ.+ ಇಸ್ರಾಯೇಲೇ, ನಾನು ನಿನ್ನನ್ನ ಮರೆಯಲ್ಲ.+
20 ಯೆಹೋವ ಹೇಳೋದು ಏನಂದ್ರೆ “ಎಫ್ರಾಯೀಮ ನನ್ನ ಪ್ರೀತಿಯ ಮಗ ಅಲ್ವಾ? ನನ್ನ ಮುದ್ದು ಮಗು ಅಲ್ವಾ?+ ನಾನು ಅವನನ್ನ ಎಷ್ಟೋ ಸಲ ಗದರಿಸಿದ್ರೂ ನನಗೆ ಈಗ್ಲೂ ತುಂಬ ನೆನಪಾಗ್ತಾನೆ. ಹಾಗಾಗಿ ಅವನನ್ನ ನೆನಸ್ಕೊಂಡಾಗೆಲ್ಲ ನನ್ನ ಕರುಳು ಚುರ್ರೆನ್ನುತ್ತೆ.+ ನಾನು ಖಂಡಿತ ಅವನಿಗೆ ಕನಿಕರ ತೋರಿಸ್ತೀನಿ.”+