ಯೆಶಾಯ 43:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಭಯಪಡಬೇಡ, ನಾನು ನಿನ್ನ ಜೊತೆ ಇದ್ದೀನಿ.+ ನಾನು ಪೂರ್ವದಿಂದ ನಿನ್ನ ಸಂತತಿಯನ್ನ ತರ್ತಿನಿ,ಪಶ್ಚಿಮದಿಂದ ನಿನ್ನನ್ನ ಒಟ್ಟುಗೂಡಿಸ್ತೀನಿ.+ ಯೆರೆಮೀಯ 31:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ‘ನಿನಗೆ ಒಳ್ಳೇ ಭವಿಷ್ಯ ಇದೆ,+ನಿನ್ನ ಮಕ್ಕಳು ಅವ್ರ ದೇಶಕ್ಕೆ ವಾಪಸ್ ಬರ್ತಾರೆ’ ಅಂತ ಯೆಹೋವ ಹೇಳ್ತಾನೆ.”+
5 ಭಯಪಡಬೇಡ, ನಾನು ನಿನ್ನ ಜೊತೆ ಇದ್ದೀನಿ.+ ನಾನು ಪೂರ್ವದಿಂದ ನಿನ್ನ ಸಂತತಿಯನ್ನ ತರ್ತಿನಿ,ಪಶ್ಚಿಮದಿಂದ ನಿನ್ನನ್ನ ಒಟ್ಟುಗೂಡಿಸ್ತೀನಿ.+