ಪ್ರಲಾಪ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಅಯ್ಯೋ! ಜನ್ರಿಂದ ತುಂಬಿತುಳುಕ್ತಿದ್ದ ಯೆರೂಸಲೇಮ್ ಈಗ ಒಬ್ಬಳೇ ಕೂತಿದ್ದಾಳಲ್ಲಾ!+ ಬೇರೆ ಜನಾಂಗಗಳಿಗಿಂತ ಜನಸಂಖ್ಯೆ ಹೆಚ್ಚಾಗಿದ್ದ ಅವಳು ಈಗ ವಿಧವೆ ತರ ಆಗಿದ್ದಾಳಲ್ಲಾ!+ ಪ್ರಾಂತ್ಯಗಳಿಗೆ* ರಾಣಿಯಾಗಿದ್ದವಳು ಈಗ ದಾಸಿ ಆಗಿದ್ದಾಳಲ್ಲಾ!+
1 ಅಯ್ಯೋ! ಜನ್ರಿಂದ ತುಂಬಿತುಳುಕ್ತಿದ್ದ ಯೆರೂಸಲೇಮ್ ಈಗ ಒಬ್ಬಳೇ ಕೂತಿದ್ದಾಳಲ್ಲಾ!+ ಬೇರೆ ಜನಾಂಗಗಳಿಗಿಂತ ಜನಸಂಖ್ಯೆ ಹೆಚ್ಚಾಗಿದ್ದ ಅವಳು ಈಗ ವಿಧವೆ ತರ ಆಗಿದ್ದಾಳಲ್ಲಾ!+ ಪ್ರಾಂತ್ಯಗಳಿಗೆ* ರಾಣಿಯಾಗಿದ್ದವಳು ಈಗ ದಾಸಿ ಆಗಿದ್ದಾಳಲ್ಲಾ!+