-
ಯೆಶಾಯ 60:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಕಣ್ಣೆತ್ತಿ ಸುತ್ತಲೂ ನೋಡು!
ಅವ್ರೆಲ್ಲ ಒಟ್ಟುಸೇರಿದ್ದಾರೆ, ನಿನ್ನ ಹತ್ರ ಬರ್ತಿದ್ದಾರೆ.
-
-
ಯೆಶಾಯ 66:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಎಲ್ಲ ಜನಾಂಗಗಳಿಂದ ಅವರು ನಿಮ್ಮ ಸಹೋದರರನ್ನ ಯೆಹೋವನಿಗೆ ಉಡುಗೊರೆಯಾಗಿ ಆತನ ಪವಿತ್ರ ಪರ್ವತದ ತನಕ ಕುದುರೆಗಳ ಮೇಲೆ, ರಥಗಳ ಮೇಲೆ, ಕಮಾನುಬಂಡಿಗಳ ಮೇಲೆ, ಹೇಸರಗತ್ತೆಗಳ ಮೇಲೆ, ವೇಗವಾಗಿ ಓಡೋ ಒಂಟೆಗಳ ಮೇಲೆ ಕರ್ಕೊಂಡು ಬರ್ತಾರೆ.+ ಇಸ್ರಾಯೇಲ್ಯರು ತಮ್ಮ ಉಡುಗೊರೆಯನ್ನ ಶುದ್ಧವಾದ ಪಾತ್ರೆಯಲ್ಲಿ ತರೋ ಹಾಗೆ ಅವರು ಆ ಉಡುಗೊರೆಯನ್ನ ಯೆಹೋವನ ಆಲಯಕ್ಕೆ ತಗೊಂಡು ಬರ್ತಾರೆ” ಅಂತ ಯೆಹೋವ ಹೇಳ್ತಿದ್ದಾನೆ.
-