ಯೆಶಾಯ 25:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆ ದಿನ ಜನ ಹೀಗೆ ಹೇಳ್ತಾರೆ“ನೋಡಿ! ಈತನೇ ನಮ್ಮ ದೇವರು!+ ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ,+ಈತನು ನಮ್ಮನ್ನ ಕಾಪಾಡ್ತಾನೆ.+ ಈತನೇ ಯೆಹೋವ! ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ. ಸಂಭ್ರಮಿಸೋಣ, ಉಲ್ಲಾಸಿಸೋಣ. ಯಾಕಂದ್ರೆ ಈತನು ನಮ್ಮನ್ನ ರಕ್ಷಿಸ್ತಿದ್ದಾನೆ.”+
9 ಆ ದಿನ ಜನ ಹೀಗೆ ಹೇಳ್ತಾರೆ“ನೋಡಿ! ಈತನೇ ನಮ್ಮ ದೇವರು!+ ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ,+ಈತನು ನಮ್ಮನ್ನ ಕಾಪಾಡ್ತಾನೆ.+ ಈತನೇ ಯೆಹೋವ! ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ. ಸಂಭ್ರಮಿಸೋಣ, ಉಲ್ಲಾಸಿಸೋಣ. ಯಾಕಂದ್ರೆ ಈತನು ನಮ್ಮನ್ನ ರಕ್ಷಿಸ್ತಿದ್ದಾನೆ.”+