-
ಯೆರೆಮೀಯ 29:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ನಿಮ್ಮ ಆರಾಧನೆಯನ್ನ ಸ್ವೀಕರಿಸ್ತೀನಿ’*+ ಅಂತ ಯೆಹೋವ ಹೇಳ್ತಾನೆ. ‘ನಿಮ್ಮಲ್ಲಿ ಕೈದಿಗಳಾಗಿ ಹೋದವ್ರನ್ನ ಒಟ್ಟುಸೇರಿಸ್ತೀನಿ. ನಿಮ್ಮನ್ನ ಯಾವ್ಯಾವ ಜನ್ರ ಮಧ್ಯ, ಯಾವ್ಯಾವ ಜಾಗಗಳಿಗೆ ಚದರಿಸಿಬಿಟ್ಟಿದ್ದೀನೋ ಆ ಎಲ್ಲ ಜನ್ರಿಂದ ಮತ್ತು ಜಾಗಗಳಿಂದ ನಿಮ್ಮನ್ನ ಒಟ್ಟುಸೇರಿಸ್ತೀನಿ.+ ನೀವು ಎಲ್ಲಿಂದ ಕೈದಿಗಳಾಗಿ ಹೋಗೋ ತರ ಮಾಡಿದ್ನೋ ಅಲ್ಲಿಗೆ ನಿಮ್ಮನ್ನ ವಾಪಸ್ ಕರ್ಕೊಂಡು ಬರ್ತಿನಿ’+ ಅಂತ ಯೆಹೋವ ಹೇಳ್ತಾನೆ.
-
-
ಹೋಶೇಯ 6:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಯೆಹೂದವೇ, ನಿನಗೆ ಕೊಯ್ಲಿನ ಸಮಯವನ್ನ ನಿಶ್ಚಯಿಸಿದ್ದೀನಿ.
ಸೆರೆಹೋದ ನನ್ನ ಜನ್ರನ್ನ ಹಿಂದೆ ಕರ್ಕೊಂಡು ಬರ್ತಿನಿ.”+
-
-
ಯೋವೇಲ 3:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 “ನೋಡಿ! ನಾನು ಯೆಹೂದದ ಮತ್ತು ಯೆರೂಸಲೇಮಿನ ಜನ್ರನ್ನ ಸೆರೆವಾಸದಿಂದ
ವಾಪಸ್ ಕರ್ಕೊಂಡು ಬರೋ ಆ ದಿನಗಳಲ್ಲಿ ಮತ್ತು ಆ ಸಮಯದಲ್ಲಿ,+
-