ಯೆಶಾಯ 52:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆರೂಸಲೇಮೇ, ಎದ್ದು ಧೂಳನ್ನ ಒದರಿ ಸಿಂಹಾಸನದ ಮೇಲೆ ಕೂತ್ಕೂ. ಚೀಯೋನ್ ಪಟ್ಟಣವೇ, ನಿನ್ನ ಕುತ್ತಿಗೆಗೆ ಹಾಕಿರೋ ಬೇಡಿಗಳನ್ನ ತೆಗೆದುಹಾಕು.+ ಯೆರೆಮೀಯ 29:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 “ಯೆಹೋವ ಹೇಳೋದು ಏನಂದ್ರೆ ‘ನೀವು ಬಾಬೆಲಲ್ಲಿ 70 ವರ್ಷ ಕಳೆದ್ಮೇಲೆ ನಿಮಗೆ ಗಮನ ಕೊಡ್ತೀನಿ.+ ನಿಮಗೆ ಮಾತು ಕೊಟ್ಟ ಹಾಗೆ ನಿಮ್ಮನ್ನ ವಾಪಸ್ ಈ ಊರಿಗೆ ಕರ್ಕೊಂಡು ಬರ್ತಿನಿ.’+ ಯೆರೆಮೀಯ 50:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಆದ್ರೆ ಅವ್ರನ್ನ ಬಿಡಿಸೋ ದೇವರು ತುಂಬ ಬಲಶಾಲಿ.+ ಸೈನ್ಯಗಳ ದೇವರಾದ ಯೆಹೋವ ಅನ್ನೋದು ಆತನ ಹೆಸ್ರು.+ ಅವ್ರ ದೇಶದಲ್ಲಿ ಶಾಂತಿ ನೆಮ್ಮದಿ ತರೋಕೆ,+ಬಾಬೆಲಿನ ಜನ್ರಲ್ಲಿ ಕಳವಳ ಬರಿಸೋಕೆ+ಆತನು ಅವ್ರ ಮೊಕದ್ದಮೆಯಲ್ಲಿ ಅವ್ರ ಪರವಾಗಿ ವಾದಿಸ್ತಾನೆ.”+ ಜೆಕರ್ಯ 9:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಸ್ತ್ರೀಯೇ,* ನಿನ್ನ ಒಪ್ಪಂದದ ರಕ್ತದಿಂದನಾನು ನಿನ್ನ ಕೈದಿಗಳನ್ನ ನೀರಿಲ್ಲದ ಗುಂಡಿಯಿಂದ ಮೇಲೆ ಎತ್ತುತ್ತೀನಿ.+
2 ಯೆರೂಸಲೇಮೇ, ಎದ್ದು ಧೂಳನ್ನ ಒದರಿ ಸಿಂಹಾಸನದ ಮೇಲೆ ಕೂತ್ಕೂ. ಚೀಯೋನ್ ಪಟ್ಟಣವೇ, ನಿನ್ನ ಕುತ್ತಿಗೆಗೆ ಹಾಕಿರೋ ಬೇಡಿಗಳನ್ನ ತೆಗೆದುಹಾಕು.+
10 “ಯೆಹೋವ ಹೇಳೋದು ಏನಂದ್ರೆ ‘ನೀವು ಬಾಬೆಲಲ್ಲಿ 70 ವರ್ಷ ಕಳೆದ್ಮೇಲೆ ನಿಮಗೆ ಗಮನ ಕೊಡ್ತೀನಿ.+ ನಿಮಗೆ ಮಾತು ಕೊಟ್ಟ ಹಾಗೆ ನಿಮ್ಮನ್ನ ವಾಪಸ್ ಈ ಊರಿಗೆ ಕರ್ಕೊಂಡು ಬರ್ತಿನಿ.’+
34 ಆದ್ರೆ ಅವ್ರನ್ನ ಬಿಡಿಸೋ ದೇವರು ತುಂಬ ಬಲಶಾಲಿ.+ ಸೈನ್ಯಗಳ ದೇವರಾದ ಯೆಹೋವ ಅನ್ನೋದು ಆತನ ಹೆಸ್ರು.+ ಅವ್ರ ದೇಶದಲ್ಲಿ ಶಾಂತಿ ನೆಮ್ಮದಿ ತರೋಕೆ,+ಬಾಬೆಲಿನ ಜನ್ರಲ್ಲಿ ಕಳವಳ ಬರಿಸೋಕೆ+ಆತನು ಅವ್ರ ಮೊಕದ್ದಮೆಯಲ್ಲಿ ಅವ್ರ ಪರವಾಗಿ ವಾದಿಸ್ತಾನೆ.”+