ಯೋವೇಲ 3:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆ ದಿನದಲ್ಲಿ ಬೆಟ್ಟಗಳಿಂದ ಸಿಹಿ ದ್ರಾಕ್ಷಾಮದ್ಯ ತೊಟ್ಟಿಕ್ಕುತ್ತೆ,+ಬೆಟ್ಟಗಳಲ್ಲಿ ಹಾಲು ಹರಿಯುತ್ತೆ,ಯೆಹೂದದ ಎಲ್ಲ ತೊರೆಗಳಲ್ಲೂ ನೀರು ಹರಿಯುತ್ತೆ. ಯೆಹೋವನ ಆಲಯದಿಂದ ಒಂದು ಬುಗ್ಗೆ ಹರಿದು ಬರುತ್ತೆ,+ಅದು ಅಕೇಶಿಯ ಮರಗಳಿರೋ ಕಣಿವೆಗೆ ನೀರು ಕೊಡುತ್ತೆ.
18 ಆ ದಿನದಲ್ಲಿ ಬೆಟ್ಟಗಳಿಂದ ಸಿಹಿ ದ್ರಾಕ್ಷಾಮದ್ಯ ತೊಟ್ಟಿಕ್ಕುತ್ತೆ,+ಬೆಟ್ಟಗಳಲ್ಲಿ ಹಾಲು ಹರಿಯುತ್ತೆ,ಯೆಹೂದದ ಎಲ್ಲ ತೊರೆಗಳಲ್ಲೂ ನೀರು ಹರಿಯುತ್ತೆ. ಯೆಹೋವನ ಆಲಯದಿಂದ ಒಂದು ಬುಗ್ಗೆ ಹರಿದು ಬರುತ್ತೆ,+ಅದು ಅಕೇಶಿಯ ಮರಗಳಿರೋ ಕಣಿವೆಗೆ ನೀರು ಕೊಡುತ್ತೆ.