ಯೆಶಾಯ 49:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆತನು ನನಗೆ “ಇಸ್ರಾಯೇಲೇ, ನೀನು ನನ್ನ ಸೇವಕ,+ನಿನ್ನ ಮೂಲಕ ನಾನು ನನ್ನ ವೈಭವವನ್ನ ತೋರಿಸ್ತೀನಿ”+ ಅಂದನು. ಯೆಶಾಯ 60:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ದ್ವೀಪಗಳು ನನ್ನ ಮೇಲೆ ನಿರೀಕ್ಷೆ ಇಟ್ಕೊಂಡಿವೆ.+ ತಾರ್ಷೀಷಿನ ಹಡಗುಗಳು ಎಲ್ಲವುಗಳಿಗಿಂತ ಮುಂದಿವೆ,ಅವು ನಿನ್ನ ಗಂಡು ಮಕ್ಕಳನ್ನ ತುಂಬ ದೂರದಿಂದ ಕರ್ಕೊಂಡು ಬರ್ತಿವೆ,+ಅವರು ನಿನ್ನ ದೇವರಾದ ಯೆಹೋವನ ಹೆಸ್ರನ್ನ ಹೊಗಳೋಕೆ, ಇಸ್ರಾಯೇಲ್ಯರ ಪವಿತ್ರ ದೇವರನ್ನ ಘನಪಡಿಸೋಕೆ,ತಮ್ಮ ಜೊತೆ ಬೆಳ್ಳಿಬಂಗಾರ ತರ್ತಿದ್ದಾರೆ. ಯಾಕಂದ್ರೆ ನಾನು ನಿನ್ನನ್ನ ಮಹಿಮೆಪಡಿಸ್ತೀನಿ.+
9 ದ್ವೀಪಗಳು ನನ್ನ ಮೇಲೆ ನಿರೀಕ್ಷೆ ಇಟ್ಕೊಂಡಿವೆ.+ ತಾರ್ಷೀಷಿನ ಹಡಗುಗಳು ಎಲ್ಲವುಗಳಿಗಿಂತ ಮುಂದಿವೆ,ಅವು ನಿನ್ನ ಗಂಡು ಮಕ್ಕಳನ್ನ ತುಂಬ ದೂರದಿಂದ ಕರ್ಕೊಂಡು ಬರ್ತಿವೆ,+ಅವರು ನಿನ್ನ ದೇವರಾದ ಯೆಹೋವನ ಹೆಸ್ರನ್ನ ಹೊಗಳೋಕೆ, ಇಸ್ರಾಯೇಲ್ಯರ ಪವಿತ್ರ ದೇವರನ್ನ ಘನಪಡಿಸೋಕೆ,ತಮ್ಮ ಜೊತೆ ಬೆಳ್ಳಿಬಂಗಾರ ತರ್ತಿದ್ದಾರೆ. ಯಾಕಂದ್ರೆ ನಾನು ನಿನ್ನನ್ನ ಮಹಿಮೆಪಡಿಸ್ತೀನಿ.+