ಕೀರ್ತನೆ 145:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ,ಯಾರೆಲ್ಲ ಪ್ರಾಮಾಣಿಕ ಹೃದಯದಿಂದ* ಪ್ರಾರ್ಥನೆ ಮಾಡ್ತಾರೋ,+ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.+ ಯಾಕೋಬ 4:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.+ ಪಾಪಿಗಳೇ, ಕೆಟ್ಟ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ ಎರಡು ಮನಸ್ಸಿನವ್ರೇ, ಮನಸ್ಸನ್ನ ಶುದ್ಧ ಮಾಡ್ಕೊಳ್ಳಿ.+
18 ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ,ಯಾರೆಲ್ಲ ಪ್ರಾಮಾಣಿಕ ಹೃದಯದಿಂದ* ಪ್ರಾರ್ಥನೆ ಮಾಡ್ತಾರೋ,+ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.+
8 ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.+ ಪಾಪಿಗಳೇ, ಕೆಟ್ಟ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ ಎರಡು ಮನಸ್ಸಿನವ್ರೇ, ಮನಸ್ಸನ್ನ ಶುದ್ಧ ಮಾಡ್ಕೊಳ್ಳಿ.+