ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 1:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಪಾಪಿಷ್ಠ ಜನಾಂಗವೇ, ನಿನ್ನ ಗತಿ ಏನು ಹೇಳಲಿ!+

      ಪಾಪದ ಭಾರ ಹೊತ್ತಿರೋ ಜನ್ರೇ,

      ಕೆಟ್ಟವರ ಸಂತತಿಯೇ, ಭ್ರಷ್ಟ ಮಕ್ಕಳೇ, ನಿಮ್ಮ ಗತಿ ಏನು ಹೇಳಲಿ!

      ನೀವು ಯೆಹೋವನನ್ನ ತೊರೆದುಬಿಟ್ರಿ,+

      ಇಸ್ರಾಯೇಲ್ಯರ ಪವಿತ್ರ ದೇವ್ರನ್ನ ಅಗೌರವಿಸಿದ್ರಿ.

      ನೀವು ಆತನಿಗೆ ಬೆನ್ನು ಹಾಕಿದ್ರಿ.

  • ಯೆಶಾಯ 30:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಯಾಕಂದ್ರೆ ಅವರು ದಂಗೆಕೋರ ಜನ,+ ಮೋಸಮಾಡೋ ಗಂಡುಮಕ್ಕಳು,+

      ಯೆಹೋವನ ನಿಯಮ ಪುಸ್ತಕಕ್ಕೆ* ಕಿವಿಗೊಡೋಕೆ ಮನಸ್ಸಿಲ್ಲದ ಗಂಡುಮಕ್ಕಳು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ