ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 12:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ನಿಮ್ಮ ಕೈಯಲ್ಲಿ ಸೋತು ಹೋಗೋ ದೇಶಗಳು ದೊಡ್ಡ ಪರ್ವತಗಳ ಮೇಲೆ, ಬೆಟ್ಟಗಳ ಮೇಲೆ, ಹಚ್ಚಹಸುರಾದ ಮರಗಳ ಕೆಳಗೆ ತಮ್ಮ ದೇವರುಗಳ ಸೇವೆ ಮಾಡುತ್ತೆ.+ ಆ ಎಲ್ಲಾ ಜಾಗಗಳನ್ನ ಪೂರ್ತಿ ನಾಶ ಮಾಡಬೇಕು.

  • 1 ಅರಸು 14:22, 23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಯೆಹೂದದ ಜನ್ರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಿದ್ರು.+ ಅವರು ತಮ್ಮ ಪೂರ್ವಜರಿಗಿಂತ ತುಂಬ ಪಾಪ ಮಾಡಿ ಅವ್ರಿಗಿಂತ ಜಾಸ್ತಿ ದೇವರನ್ನ ರೇಗಿಸಿದ್ರು.+ 23 ಅವರು ಪ್ರತಿಯೊಂದು ಬೆಟ್ಟಗುಡ್ಡಗಳಲ್ಲೂ+ ಚೆನ್ನಾಗಿ ಬೆಳೆದಿರೋ ಎಲ್ಲ ಮರದ ಕೆಳಗೂ+ ದೇವಸ್ಥಾನಗಳನ್ನ, ಪೂಜಾಕಂಬಗಳನ್ನ,*+ ವಿಗ್ರಹಸ್ತಂಭಗಳನ್ನ ಕಟ್ತಾ ಇದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ