ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 42:24, 25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಯಾಕೋಬನನ್ನ ಲೂಟಿ ಮಾಡೋಕೆ,

      ಇಸ್ರಾಯೇಲನ್ನ ಕೊಳ್ಳೆ ಹೊಡೆಯೋಕೆ ಯಾರು ಬಿಟ್ರು?

      ನಾವು ಯಾರ ವಿರುದ್ಧ ಪಾಪಮಾಡಿದೆವೋ ಆ ಯೆಹೋವನೇ ಅಲ್ವಾ?

      ಆತನ ಮಾರ್ಗಗಳಲ್ಲಿ ನಡೆಯೋಕೆ ಅವರು ನಿರಾಕರಿಸಿದ್ರು,

      ಆತನ ನಿಯಮಕ್ಕೆ* ಅವರು ವಿಧೇಯತೆ ತೋರಿಸಲಿಲ್ಲ.+

      25 ಹಾಗಾಗಿ ಆತನು ಅವ್ರ ಮೇಲೆ ತನ್ನ ಕ್ರೋಧವನ್ನ, ತನ್ನ ಕೋಪವನ್ನ ಮತ್ತು ಯುದ್ಧದ ಕ್ರೂರತೆಯನ್ನ ಸುರಿದನು.+

      ಯುದ್ಧ ಅವ್ರ ಸುತ್ತಲೂ ಇದ್ದ ಎಲ್ಲವನ್ನೂ ನುಂಗಿಹಾಕ್ತು. ಆದ್ರೂ ಅವರು ಗಮನಕೊಡಲಿಲ್ಲ.+

      ಅದು ಅವ್ರ ವಿರುದ್ಧ ಹೊತ್ತಿ ಉರಿತು. ಆದ್ರೆ ಅವರು ಅದನ್ನ ಮನಸ್ಸಿಗೆ ಹಾಕೊಳ್ಳಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ