ಕೀರ್ತನೆ 103:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆತನು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ,+ಮುನಿಸ್ಕೊಂಡು ಶಾಶ್ವತವಾಗಿ ಮನಸ್ಸಲ್ಲಿ ಇಟ್ಕೊಳ್ಳಲ್ಲ.+ ಮೀಕ 7:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಿನ್ನಂಥ ದೇವರು ಬೇರೆ ಯಾರೂ ಇಲ್ಲ. ನಿನ್ನ ಆಸ್ತಿಯಾಗಿರೋ ಜನ್ರಲ್ಲಿ ಉಳಿದಿರುವವ್ರ+ ತಪ್ಪುಗಳನ್ನ ನೀನು ಕ್ಷಮಿಸ್ತೀಯ,ಅವ್ರ ಅಪರಾಧಗಳನ್ನ ನೆನಪಿಡಲ್ಲ,*+ ನೀನು ನಿರಂತರಕ್ಕೂ ಕೋಪದಿಂದ ಇರಲ್ಲ. ಯಾಕಂದ್ರೆ ಶಾಶ್ವತ ಪ್ರೀತಿ ತೋರಿಸೋದ್ರಲ್ಲಿ ನೀನು ತುಂಬ ಸಂತೋಷಪಡ್ತೀಯ,+
18 ನಿನ್ನಂಥ ದೇವರು ಬೇರೆ ಯಾರೂ ಇಲ್ಲ. ನಿನ್ನ ಆಸ್ತಿಯಾಗಿರೋ ಜನ್ರಲ್ಲಿ ಉಳಿದಿರುವವ್ರ+ ತಪ್ಪುಗಳನ್ನ ನೀನು ಕ್ಷಮಿಸ್ತೀಯ,ಅವ್ರ ಅಪರಾಧಗಳನ್ನ ನೆನಪಿಡಲ್ಲ,*+ ನೀನು ನಿರಂತರಕ್ಕೂ ಕೋಪದಿಂದ ಇರಲ್ಲ. ಯಾಕಂದ್ರೆ ಶಾಶ್ವತ ಪ್ರೀತಿ ತೋರಿಸೋದ್ರಲ್ಲಿ ನೀನು ತುಂಬ ಸಂತೋಷಪಡ್ತೀಯ,+