ಅ. ಕಾರ್ಯ 7:51 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 51 “ಮೊಂಡ ಜನ್ರೇ, ನೀವು ನಿಮ್ಮ ಕಿವಿಗಳನ್ನ ಮುಚ್ಕೊಂಡು ಬಿಟ್ಟಿದ್ದೀರ. ನಿಮ್ಮ ಆಲೋಚನೆಯನ್ನ ಬದಲಾಯಿಸ್ಕೊಳ್ಳೋಕೆ ತಯಾರಿಲ್ಲ. ನೀವು ಯಾವಾಗ್ಲೂ ಪವಿತ್ರಶಕ್ತಿಯನ್ನ ವಿರೋಧಿಸ್ತೀರ. ನಿಮ್ಮ ಪೂರ್ವಜರೂ ಅದನ್ನೇ ಮಾಡಿದ್ರು.+ ಎಫೆಸ 4:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಅಷ್ಟೇ ಅಲ್ಲ, ದೇವರ ಪವಿತ್ರಶಕ್ತಿಗೆ ದುಃಖ ಆಗೋ ತರ ಮಾಡಬೇಡಿ.+ ಬಿಡುಗಡೆ ಬೆಲೆಯಿಂದ ನಿಮ್ಮನ್ನ ಬಿಡಿಸೋ ದಿನಕ್ಕೆ+ ಆ ಪವಿತ್ರಶಕ್ತಿಯಿಂದಾನೇ ನಿಮಗೆ ಮುದ್ರೆ ಒತ್ತಲಾಗಿದೆ.+
51 “ಮೊಂಡ ಜನ್ರೇ, ನೀವು ನಿಮ್ಮ ಕಿವಿಗಳನ್ನ ಮುಚ್ಕೊಂಡು ಬಿಟ್ಟಿದ್ದೀರ. ನಿಮ್ಮ ಆಲೋಚನೆಯನ್ನ ಬದಲಾಯಿಸ್ಕೊಳ್ಳೋಕೆ ತಯಾರಿಲ್ಲ. ನೀವು ಯಾವಾಗ್ಲೂ ಪವಿತ್ರಶಕ್ತಿಯನ್ನ ವಿರೋಧಿಸ್ತೀರ. ನಿಮ್ಮ ಪೂರ್ವಜರೂ ಅದನ್ನೇ ಮಾಡಿದ್ರು.+
30 ಅಷ್ಟೇ ಅಲ್ಲ, ದೇವರ ಪವಿತ್ರಶಕ್ತಿಗೆ ದುಃಖ ಆಗೋ ತರ ಮಾಡಬೇಡಿ.+ ಬಿಡುಗಡೆ ಬೆಲೆಯಿಂದ ನಿಮ್ಮನ್ನ ಬಿಡಿಸೋ ದಿನಕ್ಕೆ+ ಆ ಪವಿತ್ರಶಕ್ತಿಯಿಂದಾನೇ ನಿಮಗೆ ಮುದ್ರೆ ಒತ್ತಲಾಗಿದೆ.+