-
2 ಸಮುವೇಲ 7:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಭೂಮಿಯಲ್ಲಿರೋ ಬೇರೆ ಯಾವ ಜನಾಂಗ ನಿನ್ನ ಜನ್ರಾದ ಇಸ್ರಾಯೇಲ್ಯರ ತರ ಇದೆ?+ ದೇವರಾದ ನೀನು ಹೋಗಿ ಅವ್ರನ್ನ ಬಿಡಿಸಿ ನಿನ್ನ ಜನ್ರಾಗಿ ಮಾಡ್ಕೊಂಡೆ.+ ಅವ್ರಿಗಾಗಿ ಮಹಾ ಕೆಲಸಗಳನ್ನ, ಅದ್ಭುತ ವಿಷ್ಯಗಳನ್ನ ಮಾಡಿ+ ನಿನಗಾಗಿ ನೀನು ಹೆಸ್ರು ಮಾಡ್ಕೊಂಡೆ.+ ನೀನು ಈಜಿಪ್ಟಿಂದ ನಿನಗೋಸ್ಕರ ಬಿಡಿಸ್ಕೊಂಡು ಬಂದ ನಿನ್ನ ಜನ್ರಿಗಾಗಿ ಜನಾಂಗಗಳನ್ನ, ಅವುಗಳ ದೇವರುಗಳನ್ನ ಓಡಿಸಿಬಿಟ್ಟೆ.
-