ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 74:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ತುಂಬ ಕಾಲದ ಹಿಂದೆನೇ ನೀನು ಗಳಿಸಿದ ಆ ಜನ್ರನ್ನ ನೆನಪಿಸ್ಕೊ,+

      ನಿನ್ನ ಆಸ್ತಿಯಾಗಿ ನೀನು ಬಿಡಿಸ್ಕೊಂಡ ಆ ಕುಲನ ಮರೀಬೇಡ.+

      ನೀನಿದ್ದ ಆ ಚೀಯೋನ್‌ ಬೆಟ್ಟನ ಜ್ಞಾಪಿಸ್ಕೊ.+

  • ಕೀರ್ತನೆ 80:14, 15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಸೈನ್ಯಗಳ ದೇವರೇ, ದಯವಿಟ್ಟು ವಾಪಸ್‌ ಬಾ.

      ಸ್ವರ್ಗದಿಂದ ಕೆಳಗೆ ನೋಡು!

      ಈ ದ್ರಾಕ್ಷಿ ಬಳ್ಳಿ ಕಡೆ ಕಾಳಜಿ ತೋರಿಸು.+

      15 ನಿನ್ನ ಬಲಗೈ ನೆಟ್ಟ ಆ ಸಸಿಯನ್ನ,+

      ನೀನು ನಿನಗಾಗಿ ಬಲಪಡಿಸಿದ ಆ ಮಗನನ್ನ* ನೋಡು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ