ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 36:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಅವನು ಸತ್ಯ ದೇವರ ಆಲಯವನ್ನ ಸುಟ್ಟುಹಾಕಿದ.+ ಯೆರೂಸಲೇಮಿನ ಗೋಡೆಗಳನ್ನ ಕೆಡವಿಹಾಕಿದ.+ ಅದ್ರ ಎಲ್ಲ ಭದ್ರ ಕೋಟೆಗಳನ್ನ ಬೆಂಕಿಯಿಂದ ಸುಟ್ಟುಹಾಕಿದ. ಎಲ್ಲ ಅಮೂಲ್ಯ ವಸ್ತುಗಳನ್ನ ಹಾಳುಮಾಡಿದ.+

  • ಯೆಶಾಯ 64:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನಮ್ಮ ಪೂರ್ವಜರು ನಿನ್ನನ್ನ ಸ್ತುತಿಸ್ತಿದ್ದ

      ನಮ್ಮ ಆ ಪವಿತ್ರ, ವೈಭವಯುತ* ಆಲಯವನ್ನ

      ಬೆಂಕಿಯಿಂದ ಸುಡಲಾಗಿದೆ,+

      ನಾವು ಇಷ್ಟಪಟ್ಟ ಎಲ್ಲ ವಸ್ತುಗಳು ಈಗ ಹಾಳಾಗಿ ಹೋಗಿವೆ.

  • ಪ್ರಲಾಪ 1:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ವಿರೋಧಿ ಕೈಚಾಚಿ ಅವಳ ಸಿರಿಸಂಪತ್ತನ್ನೆಲ್ಲ ಬಾಚ್ಕೊಂಡಿದ್ದಾನೆ.+

      ಯಾವ ಜನಾಂಗಗಳು ನಿನ್ನ ಸಭೆಯೊಳಗೆ ಬರಬಾರದು ಅಂತ ನೀನು ಆಜ್ಞೆ ಕೊಟ್ಯೋ

      ಅವ್ರೇ ಆರಾಧನಾ ಸ್ಥಳದೊಳಗೆ ಬರೋದನ್ನ ಅವಳು ನೋಡಿದ್ದಾಳೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ