ಜೆಕರ್ಯ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಇನ್ನೊಂದು ಸಲ ತಿಳಿಸ್ತಾ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ನನ್ನ ಪಟ್ಟಣಗಳಲ್ಲಿ ಒಳ್ಳೇತನ ಮತ್ತೊಮ್ಮೆ ತುಂಬಿತುಳುಕುತ್ತೆ. ಯೆಹೋವ ಮತ್ತೆ ಚೀಯೋನನ್ನ ಸಾಂತ್ವನಗೊಳಿಸ್ತಾನೆ,+ ಯೆರೂಸಲೇಮನ್ನ ಆರಿಸ್ಕೊಳ್ತಾನೆ.”’”+
17 ಇನ್ನೊಂದು ಸಲ ತಿಳಿಸ್ತಾ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ನನ್ನ ಪಟ್ಟಣಗಳಲ್ಲಿ ಒಳ್ಳೇತನ ಮತ್ತೊಮ್ಮೆ ತುಂಬಿತುಳುಕುತ್ತೆ. ಯೆಹೋವ ಮತ್ತೆ ಚೀಯೋನನ್ನ ಸಾಂತ್ವನಗೊಳಿಸ್ತಾನೆ,+ ಯೆರೂಸಲೇಮನ್ನ ಆರಿಸ್ಕೊಳ್ತಾನೆ.”’”+