-
ಎಜ್ರ 9:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆದ್ರೆ ನಮ್ಮ ದೇವರಾದ ಯೆಹೋವನೇ, ಸ್ವಲ್ಪ ಸಮಯದಿಂದ ನೀನು ನಮಗೆ ದಯೆ ತೋರಿಸ್ತಾ ಇದ್ದೀಯ. ನಾವು ಸರ್ವನಾಶ ಆಗದ ಹಾಗೆ ನೋಡ್ಕೊಂಡೆ. ಇಲ್ಲಿಗೆ ವಾಪಸ್ ಕರ್ಕೊಂಡು ಬಂದು ನಿನ್ನ ಪವಿತ್ರ ಸ್ಥಳದಲ್ಲಿ ನಮಗೊಂದು ಸುರಕ್ಷಿತ ಸ್ಥಾನ ಕೊಟ್ಟಿದ್ದೀಯ.+ ನಮ್ಮ ಕಣ್ಣುಗಳು ಹೊಳೆಯೋ ತರ ಮಾಡಿದ್ದೀಯ. ಗುಲಾಮಗಿರಿಯಿಂದ ಸ್ವಲ್ಪ ಚೇತರಿಸಿಕೊಳ್ಳೋ ತರ ಮಾಡಿದ್ದೀಯ.
-