ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 24:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯೆಹೂದದ ರಾಜ ಯೆಹೋಯಾಖೀನ ತನ್ನ ತಾಯಿ, ಸೇವಕರು, ಅಧಿಪತಿಗಳು ಮತ್ತು ಆಸ್ಥಾನದ ಅಧಿಕಾರಿಗಳ+ ಜೊತೆ ಬಾಬೆಲಿನ ರಾಜನ ಹತ್ರ ಹೋಗಿ ಶರಣಾದ.+ ಹೀಗೆ ಬಾಬೆಲಿನ ರಾಜ ಆಳ್ತಿದ್ದ ಎಂಟನೇ ವರ್ಷದಲ್ಲಿ ಯೆಹೋಯಾಖೀನನನ್ನ ಕೈದಿಯಾಗಿ ಕರ್ಕೊಂಡು ಹೋದ.+

  • 2 ಅರಸು 24:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನೆಬೂಕದ್ನೆಚ್ಚರ ಯೆರೂಸಲೇಮಲ್ಲಿದ್ದ ಎಲ್ರನ್ನ, ಎಲ್ಲ ಅಧಿಕಾರಿಗಳನ್ನ,+ ಎಲ್ಲ ವೀರ ಸೈನಿಕರನ್ನ, ಪ್ರತಿಯೊಬ್ಬ ಕರಕುಶಲಗಾರನನ್ನ, ಲೋಹದ ಕೆಲಸಗಾರನನ್ನ*+ ಹೀಗೆ 10,000 ಜನ್ರನ್ನ ಬಂಧಿಸಿ ಕರ್ಕೊಂಡು ಹೋದ. ಅವನು ಬಡ ಜನ್ರನ್ನ ಬಿಟ್ಟು ಬೇರೆ ಎಲ್ರನ್ನೂ ಕರ್ಕೊಂಡು ಹೋದ.+

  • 2 ಅರಸು 25:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಕಾವಲುಗಾರರ ಮುಖ್ಯಸ್ಥನಾಗಿದ್ದ ನೆಬೂಜರದಾನ ಪಟ್ಟಣದಲ್ಲಿ ಉಳಿದ ಜನ್ರನ್ನ, ಯೆಹೂದದ ರಾಜನ ಪಕ್ಷ ಬಿಟ್ಟು ಬಾಬೆಲಿನ ರಾಜನ ಪಕ್ಷಕ್ಕೆ ಸೇರಿದ್ದ ಜನ್ರನ್ನ ಮತ್ತು ದೇಶದ ಬೇರೆ ಎಲ್ಲ ಜನ್ರನ್ನ ಕೈದಿಗಳನ್ನಾಗಿ ತಗೊಂಡು ಹೋದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ