ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 43:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನಿಮ್ಮನ್ನ ಬಿಡಿಸುವವನೂ+ ಇಸ್ರಾಯೇಲ್ಯರ ಪವಿತ್ರ ದೇವರೂ+ ಆದ ಯೆಹೋವ ಹೀಗೆ ಹೇಳ್ತಿದ್ದಾನೆ

      “ನಿಮ್ಮ ಸಲುವಾಗಿ ನಾನು ಒಂದು ಸೈನ್ಯವನ್ನ ಬಾಬೆಲಿಗೆ ಕಳಿಸ್ತೀನಿ,

      ಅಲ್ಲಿನ ಬಾಗಿಲುಗಳ ಕಂಬಿಗಳನ್ನ ಮುರಿದುಹಾಕ್ತೀನಿ.+

      ಕಸ್ದೀಯರು ತಮ್ಮ ಹಡಗುಗಳಲ್ಲಿ ದುಃಖದಿಂದ ಅಳ್ತಾರೆ.+

  • ಯೆರೆಮೀಯ 50:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ವಿಶ್ವದ ರಾಜನು ಸೈನ್ಯಗಳ ದೇವರು ಆದ ಯೆಹೋವನಿಗೆ

      ಕಸ್ದೀಯರ ದೇಶದಲ್ಲಿ ಒಂದು ಕೆಲಸ ಇದೆ.

      ಹಾಗಾಗಿ ಯೆಹೋವ ತನ್ನ ಗೋಡೌನನ್ನ ತೆರೆದು

      ಅದ್ರಿಂದ ತನ್ನ ಕೋಪದ ಆಯುಧಗಳನ್ನ ತರ್ತಾ ಇದ್ದಾನೆ.+

  • ಯೆರೆಮೀಯ 51:56
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 56 ನಾಶ ಮಾಡೋನು ಬಾಬೆಲಿನ ಮೇಲೆ ದಾಳಿ ಮಾಡ್ತಾನೆ,+

      ಅವ್ರ ವೀರ ಸೈನಿಕರು ಕೈದಿಗಳಾಗ್ತಾರೆ,+

      ಅವ್ರ ಬಿಲ್ಲುಗಳು ನುಚ್ಚುನೂರಾಗುತ್ತೆ,

      ಯಾಕಂದ್ರೆ ಯೆಹೋವ ಸೇಡು ತೀರಿಸೋ ದೇವರು.+

      ಆತನು ಸೇಡು ತೀರಿಸದೆ ಬಿಡಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ