ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 13:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಬಾಬೆಲಿನ ವಿರುದ್ಧ ಬಂದ ಘೋಷಣೆಯನ್ನ+ ಆಮೋಚನ ಮಗ ಯೆಶಾಯ+ ದರ್ಶನದಲ್ಲಿ ಕಂಡ. ಅದು ಹೀಗಿತ್ತು

  • ಯೆಶಾಯ 13:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಅಲ್ಲಿ ಮರುಭೂಮಿಯ ಪ್ರಾಣಿಗಳು ಮಲಗ್ತವೆ,

      ಅಲ್ಲಿನ ಮನೆಗಳು ಗೂಬೆಗಳಿಂದ ತುಂಬಿರ್ತವೆ,

      ಅಲ್ಲಿ ಉಷ್ಟ್ರಪಕ್ಷಿಗಳು ನೆಲೆಸ್ತವೆ,+

      ಅಲ್ಲಿ ಕಾಡಿನ ಆಡುಗಳು* ಕುಣಿದು ಕುಪ್ಪಳಿಸ್ತವೆ.

  • ಯೆರೆಮೀಯ 50:35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 35 ಯೆಹೋವ ಹೇಳೋದು ಏನಂದ್ರೆ “ಒಂದು ಕತ್ತಿ ಕಸ್ದೀಯರನ್ನ,

      ಬಾಬೆಲಿನ ಜನ್ರನ್ನ, ಅದ್ರ ಅಧಿಕಾರಿಗಳನ್ನ, ವಿವೇಕಿಗಳನ್ನ ನಾಶಮಾಡೋಕೆ ಬರ್ತಾ ಇದೆ.+

  • ಯೆರೆಮೀಯ 50:39
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 39 ಹಾಗಾಗಿ ಅಲ್ಲಿ ಬರೀ ಮರುಭೂಮಿಯಲ್ಲಿರೋ ಜೀವಿಗಳು, ಊಳಿಡೋ ಪ್ರಾಣಿಗಳೇ ಇರುತ್ತೆ.

      ಉಷ್ಟ್ರಪಕ್ಷಿಗಳು ಅಲ್ಲಿ ವಾಸ ಮಾಡುತ್ತೆ.+

      ಇನ್ನು ಯಾವತ್ತೂ ಅಲ್ಲಿ ಜನ್ರು ವಾಸ ಮಾಡಲ್ಲ.

      ಎಷ್ಟೇ ಪೀಳಿಗೆ ಕಳೆದ್ರೂ ಅಲ್ಲಿ ಯಾರೂ ಇರಲ್ಲ.”+

  • ಪ್ರಕಟನೆ 18:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಅವನು ಗಟ್ಟಿಯಾಗಿ ಕಿರಿಚ್ತಾ ಹೀಗಂದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್‌ ಬಿದ್ದಿದ್ದಾಳೆ.+ ಕೆಟ್ಟ ದೇವದೂತರಿಗೆ, ಅಪವಿತ್ರ ಮತ್ತು ಅಸಹ್ಯವಾಗಿರೋ ಎಲ್ಲ ಪಕ್ಷಿಗಳಿಗೆ ಅವಳು ಮನೆಯಾಗಿದ್ದಾಳೆ.+ ವಿಷಗಾಳಿ ಇರೋ ಜಾಗ ಆಗಿದ್ದಾಳೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ