-
ಕೀರ್ತನೆ 72:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
72 ದೇವರೇ, ನಿನ್ನ ತೀರ್ಪುಗಳ ಬಗ್ಗೆ ರಾಜನಿಗೆ ಕಲಿಸು,
ನಿನ್ನ ನೀತಿ ಬಗ್ಗೆ ರಾಜನ ಮಗನಿಗೆ ಬೋಧಿಸು.+
-
-
ಯೆಶಾಯ 9:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ.
7 ಅವನ ಅಧಿಕಾರ ಹೆಚ್ಚಾಗ್ತಾ ಹೋಗುತ್ತೆ,
ಶಾಂತಿಗೆ ಅಂತ್ಯ ಇರಲ್ಲ,+
ಅವನು ತನ್ನ ಆಳ್ವಿಕೆಯಲ್ಲಿ ದಾವೀದನ ಸಿಂಹಾಸನದ ಮೇಲೆ ಕೂತ್ಕೊಳ್ತಾನೆ,+
ಅವನು ತನ್ನ ಸಾಮ್ರಾಜ್ಯವನ್ನ ದೃಢವಾಗಿ ಸ್ಥಾಪಿಸ್ತಾನೆ.+
ಸೈನ್ಯಗಳ ದೇವರಾದ ಯೆಹೋವನ ಹುರುಪು ಇದನ್ನ ನಿಜ ಮಾಡುತ್ತೆ.
-