-
ಚೆಫನ್ಯ 2:9, 10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಹಾಗಾಗಿ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ:
ಅವ್ರ ಪ್ರದೇಶಗಳು ಮುಳ್ಳುಗಿಡಗಳಿಂದ ಉಪ್ಪಿನ ತಗ್ಗಿಂದ ತುಂಬ್ಕೊಂಡು ಶಾಶ್ವತವಾಗಿ ಹಾಳಾಗುತ್ತೆ.+
ನನ್ನ ಜನ್ರಲ್ಲಿ ಉಳಿದವರು ಅವ್ರನ್ನ ಕೊಳ್ಳೆ ಹೊಡಿತಾರೆ,
ನನ್ನ ಜನಾಂಗದಲ್ಲಿ ಉಳಿದವರು ಅವ್ರನ್ನ ಓಡಿಸಿಬಿಡ್ತಾರೆ.
10 ಅವ್ರ ಜಂಬಕ್ಕೆ ಸಿಗೋ ಪ್ರತಿಫಲ ಇದೇ,+
ಯಾಕಂದ್ರೆ ಅವರು ಸೈನ್ಯಗಳ ದೇವರಾದ ಯೆಹೋವನ ಜನ್ರನ್ನ ಕೆಣಕಿ ತಮ್ಮ ಬಗ್ಗೆ ಕೊಚ್ಕೊಂಡ್ರು.
-