ಆಮೋಸ 2:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ಯೆಹೋವ ಹೀಗೆ ಹೇಳ್ತಾನೆ: ‘“ಮೋವಾಬ್ ಪದೇಪದೇ* ದಂಗೆ* ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಸುಣ್ಣಕ್ಕೋಸ್ಕರ ಅವನು ಎದೋಮಿನ ರಾಜನ ಮೂಳೆಗಳನ್ನ ಸುಟ್ಟುಬಿಟ್ಟ.
2 “ಯೆಹೋವ ಹೀಗೆ ಹೇಳ್ತಾನೆ: ‘“ಮೋವಾಬ್ ಪದೇಪದೇ* ದಂಗೆ* ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಸುಣ್ಣಕ್ಕೋಸ್ಕರ ಅವನು ಎದೋಮಿನ ರಾಜನ ಮೂಳೆಗಳನ್ನ ಸುಟ್ಟುಬಿಟ್ಟ.