ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 15:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಜನ ಅಳುವುದಕ್ಕಾಗಿ ಮೇಲಿನ ಆಲಯಕ್ಕೆ* ಮತ್ತು ದೀಬೋನಿಗೆ+ ಹೋಗ್ತಾರೆ,

      ಎತ್ರ ಸ್ಥಳಗಳಿಗೆ ಹೋಗಿ ಬಿಕ್ಕಿಬಿಕ್ಕಿ ಅಳ್ತಾರೆ.

      ನೆಬೋಗಾಗಿ+ ಮತ್ತು ಮೇದೆಬಕ್ಕಾಗಿ+ ಮೋವಾಬ್‌ ಗೋಳಾಡುತ್ತೆ.

      ಪ್ರತಿಯೊಬ್ಬರ ತಲೆಯನ್ನ ಬೋಳಿಸಲಾಗುತ್ತೆ,+ ಪ್ರತಿಯೊಬ್ಬರ ಗಡ್ಡವನ್ನ ಕತ್ತರಿಸಲಾಗುತ್ತೆ.+

  • ಯೆರೆಮೀಯ 48:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಮೋವಾಬಿಗೆ ಅವಮಾನ ಮಾಡಿದ್ದಾರೆ, ಅದ್ರ ಜನ್ರಿಗೆ ಭಯದಿಂದ ಕೈಕಾಲು ಓಡ್ತಿಲ್ಲ.

      ಗೋಳಾಡಿ, ಅತ್ತು ಕೂಗಾಡಿ.

      ಮೋವಾಬ್‌ ನಾಶ ಆಗಿದೆ ಅಂತ ಅರ್ನೋನ್‌+ ಕಣಿವೆಯಲ್ಲಿ ಸಾರಿಹೇಳಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ