ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 3:24, 25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಅವರು ಇಸ್ರಾಯೇಲ್ಯರ ಪಾಳೆಯದೊಳಕ್ಕೆ ಬಂದಾಗ ಇಸ್ರಾಯೇಲ್ಯರು ಎದ್ದು ಮೋವಾಬ್ಯರನ್ನ ಸಾಯಿಸೋಕೆ ಶುರು ಮಾಡಿದ್ರು. ಮೋವಾಬ್ಯರು ಅವ್ರಿಂದ ತಪ್ಪಿಸ್ಕೊಂಡು ಓಡಿಹೋಗುವಾಗ+ ಇಸ್ರಾಯೇಲ್ಯರು ಅವ್ರನ್ನ ಸಾಯಿಸ್ತಾ ಅವ್ರ ಹಿಂದೆಹಿಂದೆ ಮೋವಾಬಿನ ತನಕ ಹೋದ್ರು. 25 ಅವರು ಪಟ್ಟಣಗಳನ್ನ ಕೆಡವಿಹಾಕಿದ್ರು. ಪ್ರತಿಯೊಂದು ಒಳ್ಳೇ ಜಾಗಕ್ಕೆ ಒಬ್ಬೊಬ್ಬರು ಒಂದೊಂದು ಕಲ್ಲನ್ನ ಎಸೆದು ಅದನ್ನ ಕಲ್ಲುಗಳಿಂದ ತುಂಬಿಸಿಬಿಟ್ರು. ನೀರಿನ ಎಲ್ಲ ಬುಗ್ಗೆಗಳನ್ನ ನಿಲ್ಲಿಸಿಬಿಟ್ರು+ ಮತ್ತು ಎಲ್ಲ ಒಳ್ಳೇ ಮರಗಳನ್ನ ಕಡಿದುಹಾಕಿದ್ರು.+ ಕೊನೆಗೆ ಕೀರ್‌-ಹರೆಷೆತ್ತಿನ+ ಕಲ್ಲು ಗೋಡೆಗಳು ಮಾತ್ರ ಉಳಿದವು. ಸೈನಿಕರೆಲ್ಲ ಪಟ್ಟಣವನ್ನ ಸುತ್ತುವರಿದು ಕವಣೆಯಿಂದ ಕಲ್ಲುಗಳನ್ನ ಬೀಸಿ ಅದನ್ನ ನಾಶಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ