-
ಯೆರೆಮೀಯ 48:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಸೊಂಪಾಗಿ ಬೆಳೆದಿರೋ ನಿನ್ನ ಕೊಂಬೆಗಳು ಸಮುದ್ರದ ಆ ಕಡೆ ತನಕ ಹೋಗಿವೆ.
ಅವು ಸಮುದ್ರದ ತನಕ, ಯಜ್ಜೇರಿನ ತನಕ ತಲುಪಿದೆ.
ನಿನ್ನ ಬೇಸಿಗೆಕಾಲದ ಹಣ್ಣುಗಳ, ದ್ರಾಕ್ಷಿ ಫಸಲಿನ ಮೇಲೆ
ಶತ್ರು ದಾಳಿ ಮಾಡಿದ್ದಾನೆ.+
-