ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 15:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಹೆಷ್ಬೋನ್‌, ಎಲೆಯಾಲೆ+ ಗಟ್ಟಿಯಾಗಿ ಅಳ್ತವೆ,

      ಅವುಗಳ ಸ್ವರ ದೂರದ ಯಹಜ್‌+ ತನಕ ಕೇಳಿಸುತ್ತೆ.

      ಹಾಗಾಗಿ ಮೋವಾಬಿನ ಸೈನಿಕರು ಕಿರುಚ್ತಾ ಇರ್ತಾರೆ.

      ಮೋವಾಬ್‌ ಭಯದಿಂದ ನಡುಗುತ್ತೆ.

  • ಯೆರೆಮೀಯ 48:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 “‘ಹೆಷ್ಬೋನಲ್ಲಿ+ ಜೋರಾಗಿ ಕೂಗೋ ಸದ್ದು ಎಲೆಯಾಲೆ+ ಅನ್ನೋ ಜಾಗದ ತನಕ ಕೇಳಿಸ್ತಿದೆ.

      ಅವರು ಎಷ್ಟು ಜೋರಾಗಿ ಅರಚಿಕೊಳ್ತಾ ಇದ್ದಾರೆ ಅಂದ್ರೆ ಅದು ಯಹಜದ+ ತನಕ ಕೇಳಿಸ್ತಿದೆ,

      ಚೋಗರಿಂದ ಹೊರೊನಯಿಮ್‌+ ಮತ್ತು ಎಗ್ಲತ್‌-ಶೆಲಿಶೀಯದ ತನಕ ಕೇಳಿಸ್ತಿದೆ.

      ಅಷ್ಟೇ ಅಲ್ಲ ನಿಮ್ರೀಮಿನ ನೀರು ಸಹ ಬತ್ತಿ ಹೋಗುತ್ತೆ.’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ