ಯೆರೆಮೀಯ 48:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಹಣ್ಣಿನ ತೋಟದಿಂದ ಮೋವಾಬ್ ದೇಶದಿಂದಸಂತೋಷ, ಸಂಭ್ರಮವನ್ನ ಕಸಿದುಬಿಟ್ಟಿದ್ದಾರೆ.+ ದ್ರಾಕ್ಷಿ ತೊಟ್ಟಿಯಿಂದ ದ್ರಾಕ್ಷಾಮದ್ಯ ಹರಿಯದ ಹಾಗೆ ಮಾಡಿದ್ದೀನಿ. ಇನ್ಮುಂದೆ ಯಾರೂ ಸಂತೋಷದಿಂದ ಕೂಗ್ತಾ ದ್ರಾಕ್ಷಿ ತುಳಿಯಲ್ಲ. ಇನ್ಮುಂದೆ ಅವರ ಕೂಗಾಟ ಸಂತೋಷದ ಕೂಗಾಟ ಅಲ್ಲ.’”+
33 ಹಣ್ಣಿನ ತೋಟದಿಂದ ಮೋವಾಬ್ ದೇಶದಿಂದಸಂತೋಷ, ಸಂಭ್ರಮವನ್ನ ಕಸಿದುಬಿಟ್ಟಿದ್ದಾರೆ.+ ದ್ರಾಕ್ಷಿ ತೊಟ್ಟಿಯಿಂದ ದ್ರಾಕ್ಷಾಮದ್ಯ ಹರಿಯದ ಹಾಗೆ ಮಾಡಿದ್ದೀನಿ. ಇನ್ಮುಂದೆ ಯಾರೂ ಸಂತೋಷದಿಂದ ಕೂಗ್ತಾ ದ್ರಾಕ್ಷಿ ತುಳಿಯಲ್ಲ. ಇನ್ಮುಂದೆ ಅವರ ಕೂಗಾಟ ಸಂತೋಷದ ಕೂಗಾಟ ಅಲ್ಲ.’”+