ಮೀಕ 6:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಬೆಟ್ಟಗಳೇ, ಭೂಮಿಯ ಸ್ಥಿರವಾದ ಅಡಿಪಾಯವೇ,ಯೆಹೋವನ ಮೊಕದ್ದಮೆ ಕೇಳಿ,+ಯಾಕಂದ್ರೆ ಯೆಹೋವ ತನ್ನ ಜನ್ರ ವಿರುದ್ಧ ಮೊಕದ್ದಮೆ ಹೂಡಿದ್ದಾನೆ,ಆತನು ಇಸ್ರಾಯೇಲ್ಯರ ವಿರುದ್ಧ ಹೀಗೆ ವಾದಿಸ್ತಾನೆ:+ ಯಾಕೋಬ 4:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.+ ಪಾಪಿಗಳೇ, ಕೆಟ್ಟ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ ಎರಡು ಮನಸ್ಸಿನವ್ರೇ, ಮನಸ್ಸನ್ನ ಶುದ್ಧ ಮಾಡ್ಕೊಳ್ಳಿ.+
2 ಬೆಟ್ಟಗಳೇ, ಭೂಮಿಯ ಸ್ಥಿರವಾದ ಅಡಿಪಾಯವೇ,ಯೆಹೋವನ ಮೊಕದ್ದಮೆ ಕೇಳಿ,+ಯಾಕಂದ್ರೆ ಯೆಹೋವ ತನ್ನ ಜನ್ರ ವಿರುದ್ಧ ಮೊಕದ್ದಮೆ ಹೂಡಿದ್ದಾನೆ,ಆತನು ಇಸ್ರಾಯೇಲ್ಯರ ವಿರುದ್ಧ ಹೀಗೆ ವಾದಿಸ್ತಾನೆ:+
8 ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.+ ಪಾಪಿಗಳೇ, ಕೆಟ್ಟ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ ಎರಡು ಮನಸ್ಸಿನವ್ರೇ, ಮನಸ್ಸನ್ನ ಶುದ್ಧ ಮಾಡ್ಕೊಳ್ಳಿ.+