ಯೆಶಾಯ 15:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಮೋವಾಬನ್ನ ನೋಡಿ ನನ್ನ ಹೃದಯ ಕೊರಗ್ತಿದೆ. ಅದ್ರಿಂದ ತಲೆತಪ್ಪಿಸ್ಕೊಂಡು ಹೋಗಿರುವವರು ಚೋಗರ್+ ತನಕ ಎಗ್ಲತ್-ಶೆಲಿಶೀಯ+ ತನಕ ಓಡಿಹೋಗ್ತಾರೆ. ಅವರು ಲೂಹೀತನ್ನ ಹತ್ತಿ ಹೋಗುವಾಗ ಕಣ್ಣೀರು ಹಾಕ್ತಾ ಹೋಗ್ತಾರೆ,ನಡೆದ ಮಹಾದುರಂತಕ್ಕಾಗಿ ಹೊರೊನಯಿಮಿಗೆ ಹೋಗೋ ಮಾರ್ಗದಲ್ಲಿ ಗಟ್ಟಿಯಾಗಿ ಅಳ್ತಾರೆ.+ ಯೆರೆಮೀಯ 48:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಹಾಗಾಗಿ ನನ್ನ ಮನಸ್ಸು* ಮೋವಾಬನ್ನ ನೆನಸಿ ಕೊಳಲಿನ ತರ* ದುಃಖ ಪಡುತ್ತೆ.+ ನನ್ನ ಮನಸ್ಸು ಕೀರ್-ಹೆರೆಸಿನ ಜನ್ರನ್ನ ನೆನಸಿ ಕೊಳಲಿನ ತರ* ಶೋಕಿಸುತ್ತೆ. ಯಾಕಂದ್ರೆ ಅವನು ಕೂಡಿಸಿಟ್ಟ ಸಂಪತ್ತು ಹಾಳಾಗಿ ಹೋಗುತ್ತೆ.
5 ಮೋವಾಬನ್ನ ನೋಡಿ ನನ್ನ ಹೃದಯ ಕೊರಗ್ತಿದೆ. ಅದ್ರಿಂದ ತಲೆತಪ್ಪಿಸ್ಕೊಂಡು ಹೋಗಿರುವವರು ಚೋಗರ್+ ತನಕ ಎಗ್ಲತ್-ಶೆಲಿಶೀಯ+ ತನಕ ಓಡಿಹೋಗ್ತಾರೆ. ಅವರು ಲೂಹೀತನ್ನ ಹತ್ತಿ ಹೋಗುವಾಗ ಕಣ್ಣೀರು ಹಾಕ್ತಾ ಹೋಗ್ತಾರೆ,ನಡೆದ ಮಹಾದುರಂತಕ್ಕಾಗಿ ಹೊರೊನಯಿಮಿಗೆ ಹೋಗೋ ಮಾರ್ಗದಲ್ಲಿ ಗಟ್ಟಿಯಾಗಿ ಅಳ್ತಾರೆ.+
36 ಹಾಗಾಗಿ ನನ್ನ ಮನಸ್ಸು* ಮೋವಾಬನ್ನ ನೆನಸಿ ಕೊಳಲಿನ ತರ* ದುಃಖ ಪಡುತ್ತೆ.+ ನನ್ನ ಮನಸ್ಸು ಕೀರ್-ಹೆರೆಸಿನ ಜನ್ರನ್ನ ನೆನಸಿ ಕೊಳಲಿನ ತರ* ಶೋಕಿಸುತ್ತೆ. ಯಾಕಂದ್ರೆ ಅವನು ಕೂಡಿಸಿಟ್ಟ ಸಂಪತ್ತು ಹಾಳಾಗಿ ಹೋಗುತ್ತೆ.