ಯೆಶಾಯ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಮೋವಾಬಿನ ವಿರುದ್ಧ ಬಂದ ಸಂದೇಶ+ಮೋವಾಬಿನ ಆರ್+ ಪಟ್ಟಣ ನಿಶ್ಶಬ್ದವಾಗುತ್ತೆ,ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ. ಮೋವಾಬಿನ ಕೀರ್+ ಪಟ್ಟಣ ನಿಶ್ಶಬ್ದವಾಗುತ್ತೆ,ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ.
15 ಮೋವಾಬಿನ ವಿರುದ್ಧ ಬಂದ ಸಂದೇಶ+ಮೋವಾಬಿನ ಆರ್+ ಪಟ್ಟಣ ನಿಶ್ಶಬ್ದವಾಗುತ್ತೆ,ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ. ಮೋವಾಬಿನ ಕೀರ್+ ಪಟ್ಟಣ ನಿಶ್ಶಬ್ದವಾಗುತ್ತೆ,ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ.