-
ಯೆರೆಮೀಯ 48:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಮೋವಾಬೇ, ನೀನು ನಿನ್ನ ಸಾಧನೆಗಳನ್ನ, ನಿನ್ನ ಸಿರಿಸಂಪತ್ತನ್ನೇ ನಂಬಿರೋದ್ರಿಂದ
ನೀನು ಕೂಡ ಶತ್ರು ಕೈಗೆ ಸಿಕ್ಕಿಬೀಳ್ತಿಯ.
ನಿನ್ನ ದೇವರಾದ ಕೆಮೋಷ+ ಕೈದಿಯಾಗಿ ಹೋಗ್ತಾನೆ,
ಅವನ ಜೊತೆ ಅವನ ಪುರೋಹಿತರು, ಅವನ ಅಧಿಕಾರಿಗಳು ಕೈದಿಗಳಾಗಿ ಹೋಗ್ತಾರೆ.
-
-
ಯೆರೆಮೀಯ 48:35ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
35 ಯೆಹೋವ ಹೇಳೋದು ಏನಂದ್ರೆ ‘ನಾನು ಮೋವಾಬಿಗೆ ಯಾವ ಗತಿ ಮಾಡ್ತೀನಿ ಅಂದ್ರೆ
ಪೂಜಾಸ್ಥಳಕ್ಕೆ ಹೋಗಿ ಅರ್ಪಣೆ ಮಾಡೋಕೆ ಯಾರೂ ಇರಲ್ಲ,
ಅವ್ರ ದೇವರಿಗೆ ಬಲಿಗಳನ್ನ ಅರ್ಪಿಸೋಕೆ ಒಬ್ಬ ಮನುಷ್ಯನೂ ಉಳಿಯಲ್ಲ.
-