ಯೆರೆಮೀಯ 49:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ದಮಸ್ಕದ+ ಬಗ್ಗೆ ಹೇಳಿರೋ ಸಂದೇಶ ಏನಂದ್ರೆ,“ಹಾಮಾತಿಗೆ,+ ಅರ್ಪಾದಿಗೆ ನಾಚಿಕೆ ಅವಮಾನ ಆಗುತ್ತೆ,ಯಾಕಂದ್ರೆ ಅವುಗಳಿಗೆ ಒಂದು ಕೆಟ್ಟ ಸುದ್ದಿ ಸಿಕ್ಕಿದೆ. ಅವು ಹೆದ್ರಿ ಕರಗಿ ಹೋಗಿವೆ. ಸಮುದ್ರ ಅಲ್ಲೋಲ ಕಲ್ಲೋಲ ಆಗಿದೆ, ಅದನ್ನ ಶಾಂತ ಮಾಡೋಕೆ ಆಗೋದೇ ಇಲ್ಲ. ಜೆಕರ್ಯ 9:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಇದು ದೇವರ ಸಂದೇಶ: “ಯೆಹೋವ ಹದ್ರಾಕ್ ದೇಶಕ್ಕೆ ಶಿಕ್ಷೆ ವಿಧಿಸಿದ್ದಾನೆ,ಆ ಸಂದೇಶದ ಮುಖ್ಯ ಗುರಿ ದಮಸ್ಕವಾಗಿತ್ತು.+ ಯಾಕಂದ್ರೆ ಯೆಹೋವನ ಕಣ್ಣುಗಳು ಎಲ್ಲ ಮಾನವರ ಮೇಲೆ,+ಇಸ್ರಾಯೇಲಿನ ಎಲ್ಲ ಕುಲಗಳ ಮೇಲೆ ಇವೆ.
23 ದಮಸ್ಕದ+ ಬಗ್ಗೆ ಹೇಳಿರೋ ಸಂದೇಶ ಏನಂದ್ರೆ,“ಹಾಮಾತಿಗೆ,+ ಅರ್ಪಾದಿಗೆ ನಾಚಿಕೆ ಅವಮಾನ ಆಗುತ್ತೆ,ಯಾಕಂದ್ರೆ ಅವುಗಳಿಗೆ ಒಂದು ಕೆಟ್ಟ ಸುದ್ದಿ ಸಿಕ್ಕಿದೆ. ಅವು ಹೆದ್ರಿ ಕರಗಿ ಹೋಗಿವೆ. ಸಮುದ್ರ ಅಲ್ಲೋಲ ಕಲ್ಲೋಲ ಆಗಿದೆ, ಅದನ್ನ ಶಾಂತ ಮಾಡೋಕೆ ಆಗೋದೇ ಇಲ್ಲ.
9 ಇದು ದೇವರ ಸಂದೇಶ: “ಯೆಹೋವ ಹದ್ರಾಕ್ ದೇಶಕ್ಕೆ ಶಿಕ್ಷೆ ವಿಧಿಸಿದ್ದಾನೆ,ಆ ಸಂದೇಶದ ಮುಖ್ಯ ಗುರಿ ದಮಸ್ಕವಾಗಿತ್ತು.+ ಯಾಕಂದ್ರೆ ಯೆಹೋವನ ಕಣ್ಣುಗಳು ಎಲ್ಲ ಮಾನವರ ಮೇಲೆ,+ಇಸ್ರಾಯೇಲಿನ ಎಲ್ಲ ಕುಲಗಳ ಮೇಲೆ ಇವೆ.