ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 32:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಗಾದ್‌ ಕುಲದವರು ದೀಬೋನ್‌,+ ಅಟಾರೋತ್‌,+ ಅರೋಯೇರ್‌,+

  • ಯೆಹೋಶುವ 13:15, 16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಆಮೇಲೆ ಮೋಶೆ ರೂಬೇನ್‌ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿ ಕೊಟ್ಟ. ಆ ಪ್ರದೇಶಗಳು ಯಾವುದಂದ್ರೆ: 16 ಅರ್ನೋನ್‌ ಕಣಿವೆಯ ಅಂಚಲ್ಲಿದ್ದ ಅರೋಯೇರಿನಿಂದ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ಮೇದೆಬದ ಪ್ರಸ್ಥಭೂಮಿ ತನಕ ಇರೋ ಎಲ್ಲ ಪ್ರದೇಶಗಳು,

  • 2 ಅರಸು 10:32, 33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆ ದಿನಗಳಲ್ಲಿ ಇಸ್ರಾಯೇಲ್ಯರ ಪ್ರಾಂತ್ಯವನ್ನ ಮೆಲ್ಲಮೆಲ್ಲನೆ ಬೇರೆಯವರು ವಶ ಮಾಡ್ಕೊಳ್ಳೋ ತರ ಯೆಹೋವ ಮಾಡಿದನು. ಇಸ್ರಾಯೇಲಿನ ಪ್ರಾಂತ್ಯದ ಎಲ್ಲ ಕಡೆ ಹಜಾಯೇಲ ದಾಳಿ ಮಾಡ್ತಾ ಬಂದ.+ 33 ಅವನು ಯೋರ್ದನಿನ ಪೂರ್ವದಲ್ಲಿದ್ದ ಗಿಲ್ಯಾದಿನ ಇಡೀ ಪ್ರದೇಶದ ಮೇಲೆ ದಾಳಿ ಮಾಡಿದ. ಅಲ್ಲಿ ಗಾದ್ಯರು, ರೂಬೇನ್ಯರು ಮತ್ತು ಮನಸ್ಸೆ ಕುಲಕ್ಕೆ ಸೇರಿದವರು+ ವಾಸಿಸ್ತಿದ್ರು. ಅದ್ರಲ್ಲಿ ಅರ್ನೋನ್‌ ಕಣಿವೆ ಹತ್ರ ಇದ್ದ ಅರೋಯೇರಿನಿಂದ ಗಿಲ್ಯಾದ್‌ ತನಕ, ಬಾಷಾನ್‌ ತನಕ ಇದ್ದ ಪ್ರಾಂತ್ಯಗಳು ಸೇರಿದ್ದವು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ