-
ಧರ್ಮೋಪದೇಶಕಾಂಡ 24:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಆಲಿವ್ ಮರದ ಕೊಂಬೆಗಳನ್ನ ಹೊಡೆದು ಒಂದು ಸಲ ಕಾಯಿ ಉದುರಿಸಿದ ಮೇಲೆ ಮತ್ತೆ ಕೊಂಬೆಗಳನ್ನ ಹೊಡೆದು ಕಾಯಿ ಉದುರಿಸಬಾರದು. ಮರದಲ್ಲಿ ಉಳಿದ ಕಾಯಿಗಳನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು.+
-