-
2 ಪೂರ್ವಕಾಲವೃತ್ತಾಂತ 31:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಅವರು ಇದನ್ನೆಲ್ಲ ಮಾಡಿ ಮುಗಿಸಿದ ತಕ್ಷಣ ಅಲ್ಲಿದ್ದ ಇಸ್ರಾಯೇಲ್ಯರೆಲ್ಲ ಯೆಹೂದದ ಪಟ್ಟಣಗಳಿಗೆ ಹೋದ್ರು. ಅವರು ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಮತ್ತು ಮನಸ್ಸೆ ಪ್ರಾಂತ್ಯದಲ್ಲೆಲ್ಲ+ ಇದ್ದ ವಿಗ್ರಹಸ್ತಂಭಗಳನ್ನ+ ಚೂರುಚೂರು ಮಾಡಿದ್ರು. ಪೂಜಾಕಂಬಗಳನ್ನ*+ ಕಡಿದುಹಾಕಿದ್ರು. ದೇವಸ್ಥಾನಗಳನ್ನ+ ಮತ್ತು ಯಜ್ಞವೇದಿಗಳನ್ನ+ ಕೆಡವಿಹಾಕಿದ್ರು. ಅವರು ಅವೆಲ್ಲವನ್ನ ಸಂಪೂರ್ಣವಾಗಿ ನಾಶಮಾಡೋ ತನಕ ಹೀಗೆ ಮಾಡ್ತಾ ಹೋದ್ರು. ಆಮೇಲೆ ಇಸ್ರಾಯೇಲ್ಯರೆಲ್ಲ ಅವರವರ ಆಸ್ತಿಯಿದ್ದ ಪಟ್ಟಣಗಳಿಗೆ ವಾಪಸ್ ಹೋದ್ರು.
-