ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಹೋಶೇಯ 10:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನಿನ್ನ ಜನ್ರ ವಿರುದ್ಧ ಯುದ್ಧದ ಗಲಭೆ ಏಳುತ್ತೆ,

      ಬೇತ್‌-ಅರ್ಬೇಲನ್ನ ಶಲ್ಮಾನ ನಾಶಮಾಡಿದ ತರ

      ಭದ್ರ ಕೋಟೆಗಳಿರೋ ನಿಮ್ಮ ಪಟ್ಟಣಗಳು ಪೂರ್ತಿ ನಾಶ ಆಗುತ್ತೆ,+

      ಆ ಯುದ್ಧದ ಸಮಯದಲ್ಲಿ ತಾಯಂದಿರನ್ನೂ ಮಕ್ಕಳನ್ನೂ ಕ್ರೂರವಾಗಿ ಕೊಲ್ಲಲಾಗಿತ್ತು.

  • ಆಮೋಸ 3:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ:

      ‘ಒಬ್ಬ ಶತ್ರು ದೇಶಕ್ಕೆ ಮುತ್ತಿಗೆ ಹಾಕ್ತಾನೆ,+

      ಅವನು ನಿನ್ನ ಶಕ್ತಿಯನ್ನ ಹೀರಿಬಿಡ್ತಾನೆ,

      ನಿನ್ನ ಭದ್ರ ಕೋಟೆಗಳನ್ನ ಲೂಟಿ ಮಾಡ್ತಾನೆ.’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ