ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 28:30
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ನಿಮಗೆ ನಿಶ್ಚಯವಾದ ಹೆಣ್ಣಿನ ಮೇಲೆ ಇನ್ನೊಬ್ಬ ಅತ್ಯಾಚಾರ ಮಾಡ್ತಾನೆ. ನೀವು ಮನೆ ಕಟ್ತೀರ, ಆದ್ರೆ ವಾಸ ಮಾಡಲ್ಲ.+ ದ್ರಾಕ್ಷಿ ತೋಟ ಮಾಡ್ತೀರ, ಆದ್ರೆ ಅದ್ರ ಹಣ್ಣು ಸಿಗಲ್ಲ.+

  • ಹೋಶೇಯ 8:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಅವರು ಗಾಳಿಯನ್ನ ಬಿತ್ತುತ್ತಿದ್ದಾರೆ,

      ಬಿರುಗಾಳಿಯನ್ನ ಕೊಯ್ತಾರೆ.+

      ದಂಟುಗಳಲ್ಲಿ ಬಲಿತ ತೆನೆಗಳು ಬರಲ್ಲ,+

      ತೆನೆ ಬಂದ್ರೂ ಹಿಟ್ಟು ಸಿಗಲ್ಲ.

      ಸಿಕ್ಕಿದ್ರೂ ಅದನ್ನ ವಿದೇಶಿಯರು* ನುಂಗಿಬಿಡ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ