ಕೀರ್ತನೆ 137:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 137 ಬಾಬೆಲಿನ ನದಿಗಳ ದಡದಲ್ಲಿ+ ನಾವು ಕೂತ್ಕೊಂಡ್ವಿ,ಚೀಯೋನನ್ನ ನೆನಪಿಸ್ಕೊಂಡು ಕಣ್ಣೀರು ಹಾಕಿದ್ವಿ.+ ಯೆಶಾಯ 14:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಬಾಬೆಲಿನ ರಾಜನ ಬಗ್ಗೆ ಅಪಹಾಸ್ಯ ಮಾಡ್ತಾ ಹೀಗೆ ಹೇಳ್ತೀಯ*“ದಬ್ಬಾಳಿಕೆ ಹೇಗೆ ಅಂತ್ಯ ಆಯ್ತು ಅಂತ ನೋಡಿ! ಒತ್ತಾಯ ಮಾಡಿ ಬೇರೆಯವ್ರಿಂದ ಕೆಲಸ ಮಾಡಿಸ್ತಿದ್ದವನು* ಹೇಗೆ ನಾಶವಾದ ಅಂತ ನೋಡಿ!+ ಯೆಶಾಯ 14:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಈಗ ಇಡೀ ಭೂಮಿ ಗಲಭೆಯಿಲ್ಲದೆ ನೆಮ್ಮದಿಯಿಂದ ಇದೆ,ಜನ ಹರ್ಷಧ್ವನಿ ಎತ್ತಿದ್ದಾರೆ.+ ಯೆಶಾಯ 35:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವ ಯಾರನ್ನ ಬಿಡಿಸ್ತಾನೋ ಅವರು ಸಂತೋಷದಿಂದ ಜೈಕಾರ ಹಾಕ್ತಾ ಚೀಯೋನಿಗೆ ವಾಪಸ್ ಬರ್ತಾರೆ.+ ಯಾವತ್ತೂ ಅಳಿದುಹೋಗದ ಸಂತೋಷ ಅನ್ನೋ ಕಿರೀಟ ಅವ್ರ ತಲೆಗಳ ಮೇಲೆ ಇರುತ್ತೆ.+ ಸಂಭ್ರಮ, ಸಂತಸ ಅವರದ್ದಾಗುತ್ತೆ,ಗೋಳಾಟ, ನರಳಾಟ ಅವ್ರನ್ನ ಬಿಟ್ಟು ಓಡಿಹೋಗುತ್ತೆ.+
4 ಬಾಬೆಲಿನ ರಾಜನ ಬಗ್ಗೆ ಅಪಹಾಸ್ಯ ಮಾಡ್ತಾ ಹೀಗೆ ಹೇಳ್ತೀಯ*“ದಬ್ಬಾಳಿಕೆ ಹೇಗೆ ಅಂತ್ಯ ಆಯ್ತು ಅಂತ ನೋಡಿ! ಒತ್ತಾಯ ಮಾಡಿ ಬೇರೆಯವ್ರಿಂದ ಕೆಲಸ ಮಾಡಿಸ್ತಿದ್ದವನು* ಹೇಗೆ ನಾಶವಾದ ಅಂತ ನೋಡಿ!+
10 ಯೆಹೋವ ಯಾರನ್ನ ಬಿಡಿಸ್ತಾನೋ ಅವರು ಸಂತೋಷದಿಂದ ಜೈಕಾರ ಹಾಕ್ತಾ ಚೀಯೋನಿಗೆ ವಾಪಸ್ ಬರ್ತಾರೆ.+ ಯಾವತ್ತೂ ಅಳಿದುಹೋಗದ ಸಂತೋಷ ಅನ್ನೋ ಕಿರೀಟ ಅವ್ರ ತಲೆಗಳ ಮೇಲೆ ಇರುತ್ತೆ.+ ಸಂಭ್ರಮ, ಸಂತಸ ಅವರದ್ದಾಗುತ್ತೆ,ಗೋಳಾಟ, ನರಳಾಟ ಅವ್ರನ್ನ ಬಿಟ್ಟು ಓಡಿಹೋಗುತ್ತೆ.+