ಹಬಕ್ಕೂಕ 3:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅದನ್ನ ಕೇಳಿ ನಾನು ಒಳಗೊಳಗೇ ಭಯದಿಂದ ನಡುಗಿದೆ,*ಆ ಶಬ್ದಕ್ಕೆ ನನ್ನ ತುಟಿಗಳು ಅದರಿದ್ವು. ನನ್ನ ಮೂಳೆಗಳು ಕೊಳೆತು ಹೋದ್ವು.+ ನನ್ನ ಕಾಲು ಗಡಗಡ ಅಂತ ನಡುಗ್ತು. ಆದ್ರೆ ನಾನು ಕಷ್ಟದ ಆ ದಿನಕ್ಕಾಗಿ ಸಮಾಧಾನವಾಗಿ ಕಾಯ್ತೀನಿ.+ ಯಾಕಂದ್ರೆ, ಆ ದಿನ ಧಾವಿಸಿ ಬರ್ತಿರೋದು ನಮ್ಮನ್ನ ದಾಳಿ ಮಾಡೋ ಜನ್ರ ಮೇಲೆ.
16 ಅದನ್ನ ಕೇಳಿ ನಾನು ಒಳಗೊಳಗೇ ಭಯದಿಂದ ನಡುಗಿದೆ,*ಆ ಶಬ್ದಕ್ಕೆ ನನ್ನ ತುಟಿಗಳು ಅದರಿದ್ವು. ನನ್ನ ಮೂಳೆಗಳು ಕೊಳೆತು ಹೋದ್ವು.+ ನನ್ನ ಕಾಲು ಗಡಗಡ ಅಂತ ನಡುಗ್ತು. ಆದ್ರೆ ನಾನು ಕಷ್ಟದ ಆ ದಿನಕ್ಕಾಗಿ ಸಮಾಧಾನವಾಗಿ ಕಾಯ್ತೀನಿ.+ ಯಾಕಂದ್ರೆ, ಆ ದಿನ ಧಾವಿಸಿ ಬರ್ತಿರೋದು ನಮ್ಮನ್ನ ದಾಳಿ ಮಾಡೋ ಜನ್ರ ಮೇಲೆ.