ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 10:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಯೆಫೆತನ ಮಕ್ಕಳು ಗೋಮೆರ್‌,+ ಮಾಗೋಗ್‌,+ ಮಾದಯ್‌, ಯಾವಾನ್‌, ತೂಬಲ್‌,+ ಮೇಷೆಕ್‌,+ ತೀರಾಸ್‌.+

  • ಆದಿಕಾಂಡ 10:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಯಾವಾನನ ಮಕ್ಕಳು ಎಲೀಷಾ,+ ತಾರ್ಷೀಷ್‌,+ ಕಿತ್ತೀಮ್‌,+ ದೋದಾನೀಮ್‌.

  • ಯೆರೆಮೀಯ 2:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ‘ಆದ್ರೆ ನೀವು ಕಿತ್ತೀಮ್‌+ ಜನ್ರ ದ್ವೀಪಗಳಿಗೆ* ಹೋಗಿ ನೋಡಿ.

      ಕೇದಾರಿಗೆ+ ಸಂದೇಶವಾಹಕನನ್ನ ಕಳಿಸಿ ವಿಚಾರಿಸಿ ನೋಡಿ,

      ಇಂಥ ವಿಷ್ಯ ಅಲ್ಲಿ ಯಾವತ್ತಾದ್ರೂ ನಡಿದಿದ್ಯಾ ಅಂತ ಚೆನ್ನಾಗಿ ಯೋಚನೆ ಮಾಡಿ ನೋಡಿ.

  • ಯೆಹೆಜ್ಕೇಲ 27:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಬಾಷಾನಿನ ಓಕ್‌ ಮರಗಳಿಂದ ಹುಟ್ಟು ಹಾಕೋ ಕೋಲುಗಳನ್ನ ಮಾಡಿದ್ರು.

      ದಂತ ಕೂರಿಸಿರೋ ಶಂಕುಮರದ ಹಲಗೆಗಳನ್ನ ಕಿತ್ತೀಮ್‌+ ದ್ವೀಪಗಳಿಂದ ತರಿಸಿ ನಿನ್ನ ಮುಂಭಾಗವನ್ನ ನಿರ್ಮಿಸಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ